top of page

ವಿದ್ಯೋದಯ ಪದವಿ ಪೂರ್ವ ಕಾಲೇಜುದ್ವಿತೀಯ ಪಿಯುಸಿ ಫಲಿತಾಂಶ 100%

ಉಡುಪಿಯ ವಿದ್ಯೋದಯ ಟ್ರಸ್ಟ್ (ರಿ.) ನ ಅಂಗಸAಸ್ಥೆಯಾದ ವಿದ್ಯೋದಯ ಪದವಿಪೂರ್ವ ಕಾಲೇಜು 2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ದಾಖಲಿಸಿದೆ.


ಈ ಬಾರಿ ವಿಜ್ಞಾನ ವಿಭಾಗದಲ್ಲಿ 100% ಫಲಿತಾಂಶ ದಾಖಲಾಗಿದ್ದು, ಈ ವರುಷ 261 ವಿದ್ಯಾರ್ಥಿಗಳು ಪರೀಕ್ಷೆಯನ್ನು ತೆಗೆದುಕೊಂಡಿದ್ದು; 199 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಮತ್ತು 62 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.


ವಾಣಿಜ್ಯ ವಿಭಾಗದಲ್ಲಿ 100% ಫಲಿತಾಂಶ ದಾಖಲಾಗಿದ್ದು, ಈ ವರುಷ 107 ವಿದ್ಯಾರ್ಥಿಗಳು ಪರೀಕ್ಷೆಯನ್ನು ತೆಗೆದುಕೊಂಡಿದ್ದು; 61 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಮತ್ತು 46 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.


ವಿಜ್ಞಾನ ವಿಭಾಗದಲ್ಲಿ ಗರಿಷ್ಟ ಅಂಕ ಗಳಿಸಿದ ಸಾಧಕರು

ತಾನಿಯಾ ಪೂಜಾರಿ 595, ತ್ರಿಶಾ ಶೆಟ್ಟಿ 593, ನಯನ ಕೆ.ಎಸ್. ಮತ್ತು ನಿವೇದಾ ಗಾಯತ್ರಿ ಕೆ. ಶಾಸ್ತಿç ತಲಾ 591, ವೈಷ್ಣವಿ ಪಿ. 590, ಮೈತ್ರಿ ಎಲ್. ಅಡಿಗ, ಮಾನ್ಯತಾ ಮತ್ತು ಸ್ವಸ್ತಿಕ್ ಎಸ್. ಪ್ರಭು ತಲಾ 589, ಹರ್ಷಿತಾ, ಇಂಚರಾ ಎಸ್. ಪೂಜಾರಿ ಮತ್ತು ನಿಶಾಂತ್ ಎಸ್. ಪೂಜಾರಿ 588 ಅಂಕ ಗಳಿಸಿರುತ್ತಾರೆ.


ವಾಣಿಜ್ಯ ವಿಭಾಗದಲ್ಲಿ ಗರಿಷ್ಟ ಅಂಕ ಗಳಿಸಿದ ಸಾಧಕರು

ಅನರ್ಘ್ಯ ಬಿ. ಕೋಟಿಯಾನ್, ನಿಶಾ ಎಸ್. ತಲಾ 594, ವೈಭವ್ ಗಣೇಶ್ ಕಾಮತ್ 594, ನಿಶಾಲ್ ಪೂಜಾರಿ ಮತ್ತು ಟಿ. ವರುಣ್ ಮಹೇಶ್ ತಲಾ 592, ಪ್ರೀತಂ ಕೆ.ಎಸ್. ಮತ್ತು ವರ್ಷಿಣಿ ಎಸ್. ಅಮೀನ್ ತಲಾ 591 ಅಂಕ ಗಳಿಸಿರುತ್ತಾರೆ.




Vidyodaya P U College Logo.png

(c) by Vidyodaya PU College, Udupi

Designed & Maintained by DesignLogix

bottom of page